ಹಿಜಾಬ್ ವಿಚಾರವಾಗಿ ಬಡಮಕ್ಕಳನ್ನ ಶಿಕ್ಷಣದಿಂದ ವಂಚಿತರಾಗಿ ಮಾಡುತ್ತಿದ್ದೀರಿ ಎಂದು ಆರ್ ಎಸ್‌ಎಸ್ ಮುಖಂಡ ಹಣಮಂತ ಮಳಲಿ ಗರಂ ಆಗಿದ್ದಾರೆ.
ದಿನದಿಂದ ದಿನಕ್ಕೆ ರಾಜ್ಯದಲ್ಲಿ ಧರ್ಮ ಸಂಘರ್ಷ ನಡೆಯುತ್ತಿರುವುದನ್ನು ಗಮನಿಸಿದ ಆರ್ ಎಸ್‌ಎಸ್ ಮುಖಂಡ ಹಣಮಂತ ಮಳಲಿ ಮಾತನಾಡಿ ಶಾರುಖ್ ಪುತ್ರಿಗೆ ಹಿಜಾಬ್ ಹಾಕಿಸೋ ಗಂಡಸ್ತನ ಇದ್ಯಾ..?ಬಾಲಿವುಡ್‌ನ ಸ್ಟಾರ್ ನಟ ಶಾರುಖ್ ಪುತ್ರಿ ಬಗ್ಗೆ ಪ್ರಶ್ನೆ ಮಾಡಿದ್ದಾರೆ., ಶ್ರೀಮಂತರ ಮಕ್ಕಳಿಗೆ ಹಿಜಾಬ್ ಹಾಕಲು ಒತ್ತಡ ಹೇರದೆ ಬಡ ಮಕ್ಕಳಿಗೆ ಒತ್ತಡ ಹಾಕಿ ಶಾಲೆಗೆ ಬಾರದಂತೆ ಮಾಡಿ ಶಿಕ್ಷಣದಿಂದ ವಂಚಿಸುತ್ತಿದ್ದಾರೆ. ಯಾದಗಿರಿಯಲ್ಲಿ ಆರ್ ಎಸ್ ಎಸ್ ಮುಖಂಡ ಹಣಮಂತ ಮಳಲಿ ʻಧರ್ಮ ದಂಗಲ್ʼಗೆ ಕಿಂಗ್ ಖಾನ್ ಎಳೆತಂದಿದ್ದಾರೆ.