ಉಡುಪಿ Abvpudupi ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಉಡುಪಿ Abvpudupi ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ವತಿಯಿಂದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡ ರಸಪ್ರಶ್ನೆ ಸ್ಪರ್ಧೆ 23-3-2022

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ವತಿಯಿಂದ ಭಗತ್‌ಸಿಂಗ್, ರಾಜ್‌ಗುರು, ಸುಖ್‌ದೇವ್ ಬಲಿದಾನ್ ದಿವಸ್ ಅಂಗವಾಗಿ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ.
 
 -ವಿಶ್ವಗುರು ಭಾರತ-
 
 * ಪ್ರಚಲಿತ ವಿದ್ಯಮಾನ
 * ಸಾಮಾನ್ಯ ಜ್ಞಾನ
 * ಭಾರತೀಯ ಸಂಸ್ಕೃತಿ
 * ಭಾರತದ ಇತಿಹಾಸ, ಸ್ವಾತಂತ್ರೃ ಹೋರಾಟದ ಮೆಲುಕು
 * ಪುರಾಣ, ಧಾರ್ಮಿಕ
 * ಸಾಹಿತ್ಯ ಮತ್ತು ಸಾಂಸ್ಕೃತಿಕ
 * ಕರ್ನಾಟಕದ ಹಿರಿಮೆ, ಸಾಧಕರು
 * ರಾಜಕೀಯ ವಿದ್ಯಮಾನ
 * ನಮ್ಮ ದೇಶದ ಮಹಾನ್ ಸಾಧಕರು
 
 * ನಮ್ಮ ದೇಶದ ಹಿರಿಮೆಯ ಮೆಲುಕು ಹಾಕುವ ಮೆಗಾ ಕ್ವಿಜ್ 2022
 
 ಸ್ಥಳ:ಪೂರ್ಣ ಪ್ರಜ್ಞಾ ಕಾಲೇಜು ಉಡುಪಿ

 ದಿನಾಂಕ: 28-03-2022
 ಸಮಯ: ಬೆಳಗ್ಗೆ 10ರಿಂದ
 
 ನಿಯಮಗಳು:
 * ಇಬ್ಬರು ವಿದ್ಯಾರ್ಥಿಗಳ ಒಂದು ತಂಡವಾಗಿ ಭಾಗವಹಿಸಬಹುದು
 * ಪ್ರಥಮ ಸುತ್ತು ಲಿಖಿತ ಪರೀಕ್ಷೆ ನಡೆಯಲಿದ್ದು ಬಳಿಕ ಎಂಟು ತಂಡಗಳನ್ನು ಫೈನಲ್ ಸುತ್ತಿಗೆ ಆರಿಸಲಾಗುವುದು
 * ಒಂದು ಕಾಲೇಜಿನಿಂದ 05 ತಂಡಗಳನ್ನು ಕಳುಹಿಸಬಹುದು
 * ನೋಂದಣಿಗೆ ಕೊನೇ ದಿನಾಂಕ 27-03-2022
 
 
 ಮಾಹಿತಿಗೆ: 9611364230, 9901319694
© all rights reserved
made with by templateszoo