ಉಡುಪಿ: ವಾಟ್ಸಾಪ್ ಮೂಲಕ ಫೈಲ್ ಕಳಿಸಿ ಆನ್‌ಲೈನ್ ವಂಚನೆ ಮಾಡಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
CLICK HERE SHOP NOW
ದೂರುದಾರರಾದ ಕೆ ಜಯರಾಮ (69) ಶಿವಳ್ಳಿ ಗ್ರಾಮ ಇವರ ವಾಟ್ಸ ಆಪ್ ಗೆ APK File ಬಂದಿದ್ದು ಅದನ್ನು ಒತ್ತಿದ ತಕ್ಷಣ ಅವರ ಯುನಿಯನ್ ಬ್ಯಾಂಕ್ ಎಸ್ ಬಿ ಬೇರೆ ಬೇರೆ ಖಾತೆ ಯಲ್ಲಿರುವ ಒಟ್ಟು 3,83,800 ರೂಪಾಯಿಯನ್ನು ಆರೋಪಿಯು ತನ್ನ ಅಕೌಂಟ್ ಗೆ ವರ್ಗಾವಣೆ ಮಾಡಿಕೊಂಡಿದ್ದಾನೆ.
ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ