Slider

ಮಲ್ಪೆ: ಬುಲೆಟ್ ಬೈಕ್ ಕಳವು: ಪ್ರಕರಣ ದಾಖಲು

Udupinews


 





ಮಲ್ಪೆ: ಬುಲೆಟ್ ಬೈಕ್ ಕಳವು: ಪ್ರಕರಣ ದಾಖಲು 


ಮಲ್ಪೆ: ಕಿನ್ನಿಮುಲ್ಕಿ ಸ್ವಾಗತಗೋಪುರದ ಬಳಿಯ ಫಿಶ್ ಮಾರ್ಕೆಟ್ ನ ಹತ್ತಿರ  ನಿಲ್ಲಿಸಿದ್ದ ಬುಲೆಟ್ ಬೈಕ್ ಕಳವು ಮಾಡಿರುವ ಘಟನೆ ನಡೆದಿದೆ.

ಚೇತನ್‌ ಎಂಬುವವರು  ಮಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ಮನೆಯಿಂದ ತನ್ನ KA-19 ED-7596 ನಂಬರ್‌ನ ಕಪ್ಪು ಬಣ್ಣದ ರಾಯಲ್ ಎನ್ಫೀಲ್ಡ್ ಬುಲೆಟ್‌ನಿಂದ ಹೊರಟು  ಕಿನ್ನಿಮುಲ್ಕಿ ಸ್ವಾಗತಗೋಪುರದ ಬಳಿಯ ಫಿಶ್ ಮಾರ್ಕೆಟ್ ನ ಹತ್ತಿರ ತನ್ನ ಬುಲೆಟ್ ನ್ನು ಪಾರ್ಕ್ ಮಾಡಿ ಬಸ್ ಮೂಲಕ ಮಂಗಳೂರಿಗೆ ಕೆಲಸಕ್ಕೆ ಹೋಗಿದ್ದು, ಸಂಜೆ ಸುಮಾರು 09:45 ಗಂಟೆಗೆ ಬಂದು ನೋಡಿದಾಗ ಬುಲೆಟ್ ಕಳವು ಮಾಡಿರುವ ಬಗ್ಗೆ ತಿಳಿದಿದೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 155/2024 ಕಲಂ : 303(2) ಬಿ ಎನ್ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.














0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo