Slider


ಮಣಿಪಾಲ: ನ.10ರಂದು (ನಾಳೆ) ಗಿರಿಜಾ ಹೆಲ್ತ್‌ಕೇರ್ ಮತ್ತು ಸರ್ಜಿಕಲ್ಸ್‌‌ನ ನೂತನ ಮಳಿಗೆ ಮಣಿಪಾಲದಲ್ಲಿ ಶುಭಾರಂಭ

Udupinews

 


ಉಡುಪಿ: (ಉಡುಪಿ ಫಸ್ಟ್ ವರದಿ) ಉಡುಪಿಯಲ್ಲಿ ಗ್ರಾಹಕರ ವಿಶ್ವಾಸಾರ್ಹತೆಗೆ ಪಾತ್ರವಾಗಿರುವ ವೈದ್ಯಕೀಯ ಉಪಕರಣಗಳ ಮಳಿಗೆ " ಗಿರಿಜಾ ಹೆಲ್ತ್‌ಕೇರ್ ಮತ್ತು ಸರ್ಜಿಕಲ್ಸ್‌‌"ನ ನೂತನ ಮಳಿಗೆಯು ಮಣಿಪಾಲದಲ್ಲಿ ಶುಭಾರಂಭಗೊಳ್ಳಲಿದೆ.

ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯ ಮುಂಭಾಗದ , ಮಣಿಪಾಲ್ ಕಮರ್ಷಿಯಲ್ ಕಾಂಪ್ಲೆಕ್ಸ್‌ನ ನೆಲ ಮಹಡಿಯಲ್ಲಿ (ನಾಳೆ ನ.10ರಂದು) ಬೆಳಿಗ್ಗೆ 10:30ಕ್ಕೆ ಶುಭಾರಂಭಗೊಳ್ಳಲಿದೆ. ನೂತನ ಮಳಿಗೆಯನ್ನು ಡಾ.ಟಿ.ಎಂ.ಎ ಪೈ ಫೌಂಡೇಶನ್ ಅಧ್ಯಕ್ಷರಾದ ಶ್ರೀ ಟಿ. ಅಶೋಕ್ ಪೈ . ಉದ್ಘಾಟಿಸಲಿದ್ದಾರೆ.

 ಕಾರ್ಯಕ್ರಮದಲ್ಲಿ ಉಜ್ವಲ್ ಡೆವಲಪರ್ಸ್ ಮುಖ್ಯಸ್ಥರು, ಶ್ರೀ ಪುರುಷೋತ್ತಮ ಪಿ. ಶೆಟ್ಟಿ, ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಪ್ರಭಾಕರ ಪೂಜಾರಿ, ಅಧ್ಯಕ್ಷರು ಉಡುಪಿ ನಗರ ಸಭೆ, ಶ್ರೀ ದಿನಕರ್ ಶೆಟ್ಟಿ ಹೆರ್ಗ, ಮಾಜಿ ಅಧ್ಯಕ್ಷರು ಉಡುಪಿ ನಗರ ಸಭೆ, ಶ್ರೀ ಮಹೇಶ್ ಠಾಕೂರ್, ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ಅಥ್ಲೆಟಿಕ್ ಅಸೋಸಿಯೇಶನ್ ಮಾಜಿ ನಗರಸಭಾ ಸದಸ್ಯರು, ಶ್ರೀಮತಿ ವಿಜಯಲಕ್ಷ್ಮಿ, ನಗರ ಸಭಾ ಸದಸ್ಯರು, ಸರಳಬೆಟ್ಟು ವಾರ್ಡ್ , ಶ್ರೀ ಅಮ್ಮುಂಜೆ ರಮೇಶ್ ನಾಯಕ್ ಅಧ್ಯಕ್ಷರು ಉಡುಪಿ ಜಿಲ್ಲಾ ಕೆಮಿಸ್ಟ್ & ಡ್ರಗ್ಗಿಸ್ಟ್ ಅಸೋಸಿಯೇಶನ್ ಭಾಗವಹಿಸಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8494987585, 9901424485

www.girijahealthcareandsurgicals.com






0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo