ಉಡುಪಿ: (ಉಡುಪಿ ಫಸ್ಟ್ ವರದಿ) ಉಡುಪಿಯಲ್ಲಿ ಗ್ರಾಹಕರ ವಿಶ್ವಾಸಾರ್ಹತೆಗೆ ಪಾತ್ರವಾಗಿರುವ ವೈದ್ಯಕೀಯ ಉಪಕರಣಗಳ ಮಳಿಗೆ " ಗಿರಿಜಾ ಹೆಲ್ತ್‌ಕೇರ್ ಮತ್ತು ಸರ್ಜಿಕಲ್ಸ್‌ನ " ನೂತನ ಮಳಿಗೆಯು ಮಂಗಳೂರಿನ ಪಿ.ವಿ.ಎಸ್ ವೃತ್ತದ ಬಳಿಯ ಪಿ.ವಿ.ಎಸ್ ಬಿಲ್ಡಿಂಗ್ ಮುಂಭಾಗದ ಸಾನೂ ಪ್ಯಾಲೇಸ್‌ನ ನೆಲ ಮಹಡಿಯಲ್ಲಿ ಇದೇ ಅ.6ರಂದು ಶುಭಾರಂಭಗೊಳ್ಳಲಿದೆ.
ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕಲ್ಸ್‌ನ ಹೊಸ ಮಳಿಗೆಯ ಉದ್ಘಾಟನಾ ಕೊಡುಗೆಯಾಗಿ 765ರೂ ಮೌಲ್ಯದ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಪರೀಕ್ಷಿಸುವ ಗ್ಲೂಕೋ ಮೀಟರ್ ಅನ್ನು ಕೇವಲ 200 ರೂ.ಗೆ 5 ವರ್ಷಗಳ ವಾರೆಂಟಿಯೊಂದಿಗೆ ನೀಡಲಾಗುತ್ತಿದೆ, ಈ ಕೊಡುಗೆಯು ಅ.7ರಿಂದ ಅ.22ರವರೆಗೆ ಲಭ್ಯವಿದೆ.
ಜೊತೆಗೆ ಹಾಸ್ಪಿಟಲ್ ಬೆಡ್, ವೀಲ್ ಚೇರ್, ಆಕ್ಸಿಜನ್ ಕಾನ್ಸೆಂಟ್ರೇಟರ್, ಸಿಪಾಪ್/ಬೈಪಾಪ್ ಮೆಷೀನ್, ಸಕ್ಷನ್ ಮೆಷೀನ್, ಏರ್ ಬೆಡ್, ಪೇಷಿಯಂಟ್ ಟ್ರಾಲಿ, ಪೇಷಿಯಂಟ್ ಶಿಫ್ಟಿಂಗ್ ಚೇರ್, ವೆಂಟಿಲೇಟರ್ಸ್, ಮಾನಿಟರ್ಸ್ ಮತ್ತು ಇನ್ನಿತರ ಮೆಡಿಕಲ್ ಇಕ್ವಿಪ್‌ಮೆಂಟ್ಸ್‌ಗಳು 15ಶೇ.ದಿಂದ 70ಶೇ.ದವರೆಗೆ ರಿಟೇಲ್ ಹಾಗೂ ಹೋಲ್ ಸೇಲ್ ದರದಲ್ಲಿ ಬಾಡಿಗೆಗೆ ಹಾಗೂ ಮಾರಾಟಕ್ಕೆ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ 8277730127 , 9972044485ನ್ನು ಸಂಪರ್ಕಿಸಬಹುದು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ