ಪೆರ್ಡೂರು:- ಅಪಾರ್ಟ್‌ಮೆಂಟ್ ಒಂದರ ಆವರಣದೊಳಗೆ ಎರಡು ಚಿರತೆಗಳು ನುಗ್ಗಿ ನಾಯಿಮರಿಯನ್ನು ಹೊತ್ತೊಯ್ದ ಘಟನೆ ಪೆರ್ಡೂರು -ಕುಕ್ಕೆಹಳ್ಳಿ ರಸ್ತೆಯ ಗೋರೇಲು ಎಂಬಲ್ಲಿ ನಡೆದಿದೆ.
ಅಪಾರ್ಟ್‌ಮೆಂಟ್ ಆವರಣದೊಳಗೆ ನುಗ್ಗಿದ ಎರಡು ಚಿರತೆಗಳ ಪೈಕಿ ಒಂದು ಚಿರತೆ ಅಲ್ಲಿ ಕಟ್ಟಿ ಹಾಕಲಾಗಿದ್ದ ನಾಯಿಮರಿ ಯನ್ನು ತೆಗೆದುಕೊಂಡು ಹೋಗಿದೆ. ಇದರಿಂದ ಪರಿಸರದ ಜನತೆಯಲ್ಲಿ ಆತಂಕ ಉಂಟು ಮಾಡಿದೆ. ಈ ದೃಶ್ಯವು ಅಲ್ಲಿನ ಸಿಸಿಟಿವಿ ಫೂಟೇಜ್‌ನಿಂದ ದೃಢಪಟ್ಟಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ