ಉಡುಪಿ:- ಆಳಸಮುದ್ರ ಮೀನುಗಾರಿಕೆಗೆ ತೆರಳಿದ ಮೀನುಗಾರರ ಬಲೆಗೆ ಬೃಹತ್ ಗಾತ್ರದ ಬ್ಲೂವೆಲ್ ಮೀನು ಬಿದ್ದಿದೆ. ಮೀನುಗಳಲ್ಲಿಯೇ ಅತಿ ಅಪಾಯಕಾರಿಯೆಂದು ಗುರುತಿಸಲ್ಪಟ್ಟಿರುವ ಮೀನು, ಮೀನುಗಾರರಿಗೆ ಕಂಟಕವಾಗಿದೆ.
ಪರ್ಸಿನ್ ಬೋಟ್ ನ ಬಲೆಗೆ ಸಿಲುಕಿದ ಬ್ಲೂವೆಲ್ ಮೀನನ್ನು ಮೀನುಗಾರರು ಬಲೆಯಿಂದ ಬಿಡಿಸಿದರು. ಬಳಿಕ ಮರಳಿ ಸಮುದ್ರಕ್ಕೆ ಬ್ಲೂವೆಲ್ ಮೀನನ್ನು ಬಿಡಲಾಯಿತು.ಸದ್ಯ ಈ ಮೀನಿನ ವಿಡಿಯೋ ಬಾರಿ ವೈರಲ್ ಆಗ್ತಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ