ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಂ ಸರ್ವರ್ ಡೌನ್ ಆಗಿದ್ದು, ಇದಕ್ಕಿದ್ದಂತೆ ಬಹುತೇಕ ಅಕೌಂಟ್ ಗಳು ಲಾಗೌಟ್ ಆಗಿವೆ. ಲಾಗ್ ಇನ್ ಮಾಡಿದರೂ ಆಗುತ್ತಿಲ್ಲ. ಇದರಿಂದ ಇದ್ದಕ್ಕಿದ್ದಂತೆ ಏನಾಯ್ತು ಎಂದು ಜನ ತಲೆ ಕೆಡಿಸಿಕೊಂಡಿದ್ದಾರೆ
ಪ್ರಪಂಚದಾದ್ಯಂತದ ಬಳಕೆದಾರರು ತಮ್ಮ ಫೇಸ್ಬುಕ್ ಪ್ರೊಫೈಲ್ಗಳನ್ನು ಲಾಗ್ ಇನ್ ಮಾಡುವಲ್ಲಿ ಮತ್ತು ಪ್ರವೇಶಿಸುವಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಹ್ಯಾಕ್ ಆಗಿರಬಹುದೇ ಎಂದು ಆತಂಕದಿಂದ ಕೆಲವರು ಚೆಕ್ ಮಾಡಿದ್ದಾರೆ. ಸರ್ವರ್ ಡೌನ್ ಆಗಿದ್ದರಿಂದ ಈ ಸಮಸ್ಯೆ ಉಂಟಾಗಿರಬಹುದೆಂದು ಹೇಳಲಾಗುತ್ತಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ