Slider

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ: ತೀವ್ರಗೊಳ್ಳಲಿದೆ "ತೇಜ್" ಚಂಡಮಾರುತ


 'ತೇಜ್' ಚಂಡಮಾರುತ ಇಂದು ತೀವ್ರ ಚಂಡಮಾರುತವಾಗಿ ರೂಪಾಂತರಗೊಳ್ಳುವ ಸಾಧ್ಯತೆಯಿದೆ. ಅರಬ್ಬೀ ಸಮುದ್ರದ ಮೂಲಕ ಬೀಸುವ ಚಂಡಮಾರುತ ಇದೇ ೨೫ ರ ಮುಂಜಾನೆ ಯೆಮೆನ್ನ ಅಲ್ ಘೈದಾ ಮತ್ತು ಒಮಾನ್ನ ಸಲಾಲಾ ನಡುವೆ ದಾಟುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಮುಂದಿನ ೧೨ ತಾಸಿನಲ್ಲಿ ನೈಋತ್ಯ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕಡಮೆಯಾಗಿ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆಯಿದೆ ಇಲಾಖೆ ತಿಳಿಸಿದೆ.








0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo