ನವದೆಹಲಿ: ಬ್ಯಾಂಕುಗಳಲ್ಲಿ 2,000 ರೂ. ನೋಟು ವಿನಿಮಯಕ್ಕೆ ಅ.7ರ ವರೆಗೆ ಕಾಲಾವಕಾಶ ವಿಸ್ತರಣೆ ಮಾಡಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆದೇಶ ಹೊರಡಿಸಿದೆ.
ಮೇ 19ರಂದೇ 2,000 ನೋಟುಗಳ ಚಲಾವಣೆ ನಿಲ್ಲಿಸುವುದಾಗಿ ಘೋಷಿಸಿದ್ದ ಆರ್‌ಬಿಐ ಜನರು ತಮ್ಮ ಬಳಿ ಇರುವ ನೋಟುಗಳನ್ನು ಹಿಂದಿರುಗಿಸಿ, ಬದಲಿಸಿಕೊಳ್ಳಲು ಸೆಪ್ಟಂಬರ್ 30ರ ಗಡುವು ನೀಡಿತ್ತು. ಇದೀಗ ಅ.7ರ ವರೆಗೆ ಕಾಲಾವಕಾಶ ವಿಸ್ತರಣೆ ಮಾಡಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆದೇಶ ಹೊರಡಿಸಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ