ಸಾಲಿಗ್ರಾಮ : ಈ ಹಿಂದೆ ಸಾಲಿಗ್ರಾಮ ಮೀನು ಮಾರುಕಟ್ಟೆಯ ಅವ್ಯವಸ್ಥೆಯ ಕುರಿತು ಉಡುಪಿ ಫಸ್ಟ್ ವರದಿ ಮಾಡಿತ್ತು.
ಅಲ್ಲದೆ ಮೀನುಗಾರಿಕ ಮಹಿಳೆಯರು ಸಹ ತಮ್ಮ ಅಳಲನ್ನು ನಮ್ಮ ಜೊತೆ ಹಂಚಿಕೊಂಡಿದ್ದರು.
ಆದರೆ ಉಡುಪಿ ಫಸ್ಟ್ ನ ವರದಿಯ ಪರಿಣಾಮ ಎಂಬಂತೆ ಇಂದು ಅವರ ಸಂಜೆಯ ಮೇಲಿನ ವ್ಯಾಪಾರಕ್ಕೆ ತೊಂದರೆಯಾಗದಂತೆ ಬೆಳಕಿನ ವ್ಯವಸ್ಥೆಯನ್ನು ಪಟ್ಟಣ ಪಂಚಾಯಿತಿ ಒದಗಿಸಿ ಮೀನು ಮಾರಾಟಗಾರ ಮಹಿಳೆಯರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ