ಕರಾವಳಿಯಲ್ಲಿ ಉತ್ತಮ ಜವುಳಿ ಸೇವೆಯ ಮೂಲಕ ಮನೆಮಾತಾಗಿರುವ ಉದ್ಯಾವರ ಜಯಲಕ್ಷ್ಮೀ ಸಿಲ್ಕ್ಸ್ ಮತ್ತೆ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡುತ್ತಿದೆ. ವಿವಿಧ ವಿನ್ಯಾಸದ ವಸ್ತ್ರಗಳಿಗೆ ಹೆಸರುವಾಸಿಯಾಗಿರುವ ಉದ್ಯಾವರ ಜಯಲಕ್ಷ್ಮೀ ಸಿಲ್ಕ್ಸ್ ಈ ಬಾರಿ " ಜಯಲಕ್ಷ್ಮೀ ಸಾರಿ ಉತ್ಸವ" ಆಯೋಜಿಸಿದೆ.
ಈ ಕೆಳಗಡೆ ನೀಡಿದ ಬ್ರಾಂಡೆಡ್ ವಸ್ತ್ರಗಳನ್ನು ಒಟ್ಟು ಹತ್ತು ಸಾವಿರ ರೂ. ಬೆಲೆಯ ವಸ್ತ್ರಗಳನ್ನು ಖರೀದಿ ಮಾಡಿದ್ದಲ್ಲಿ ರೂ. 2,999 ಬೆಲೆಯ ಲೆದರ್ ಬ್ಯಾಗ್ ಕೇವಲ ರೂ.149 ಕ್ಕೆ ನಿಮಗೆ ಸಿಗಲಿದೆ.
ವಾರದ ಎಲ್ಲಾ ದಿನ ಬೆಳಿಗ್ಗೆ 9.30 ರಿಂದ ರಾತ್ರಿ 8:00 ಗಂಟೆಯವರೆಗೆ ಈ ಆಫರ್ ನ ಪ್ರಯೋಜನ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 0820-2520758, 9483510477 ದೂರವಾಣಿಯನ್ನು ಸಂಪರ್ಕಿಸುವಂತೆ ಸೂಚನೆ ನೀಡಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ