ಉಡುಪಿ: ಡಾ.ಟಿಎಂಎ ಪೈ ಪುತ್ರರಾದ ಟಿ.ಮೋಹನದಾಸ್ ಪೈ (89) ಭಾನುವಾರ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರಿಗೆ ಸಹೋದರರಾದ ಡಾ.ಟಿ.ರಾಮದಾಸ್ ಪೈ, ಟಿ.ನಾರಾಯಣ ಪೈ, ಟಿ.ಅಶೋಕ್ ಪೈ, ಟಿ.ಸತೀಶ್ ಯು.ಪೈ ಹಾಗೂ ಸಹೋದರಿಯರಾದ ವಸಂತಿ ಆರ್.ಶೆಣೈ, ಜಯಂತಿ ಪೈ, ಇಂದುಮತಿ ಪೈ, ಆಶಾ ಪೈ ಇದ್ದಾರೆ.ಇವರು ಎಂ.ಜಿ.ಎಂ. ಕಾಲೇಜಿನ ಅಧ್ಯಕ್ಷರೂ ಆಗಿದ್ದರು. ಹಾಗೂ ಉದಯವಾಣಿ ಪತ್ರಿಕೆಯ ಸಂಸ್ಥಾಪಕರೂ ಆಗಿದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ