ಮಲ್ಪೆ ಬೀಚ್ ನಲ್ಲಿ ಈಜಲು ತೆರಳಿ ಸಮುದ್ರಪಾಲಾಗುತ್ತಿದ್ದ ಪ್ರವಾಸಿಗರನ್ನು ಲೈಫ್ ಗಾರ್ಡ್ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ.
ಬಿಜಾಪುರದಿಂದ 4 ಮಂದಿ ಪ್ರವಾಸಿಗರು ಮಲ್ಪೆಗೆ ಬಂದಿದ್ದರು .ಮೊಬಿನು, ಸೋಫಿಯಾ ಅಹಮ್ಮದ್ ಮತ್ತು ಮೊಹಮ್ಮದ್ ನಾಲ್ವರು ಪ್ರವಾಸಿಗರು.ಇವರು ಕಡಲಿಗಿಳಿದ ಸಂದರ್ಭ ಇಬ್ಬರು ಅಲೆಗಳ ಮಧ್ಯೆ ಸಿಲುಕಿದ್ದರು ಅವರನ್ನು ಲೈಫ್ ಗಾರ್ಡ್ ಸಿಬ್ಬಂದಿಗಳು ರಕ್ಷಿಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ