ಕಟಪಾಡಿ: ಉದ್ಯಾವರ ಪೇಟೆಯಿಂದ ಪಿತ್ರೋಡಿ ಸಂಪರ್ಕ ರಸ್ತೆಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಮಣ್ಣು ಸಾಗಾಟದ ಟಿಪ್ಪರೊಂದು ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಶನಿವಾರ ಢಿಕ್ಕಿ ಹೊಡೆದಿದೆ.
ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಗುದ್ದಿದ ಸಂದರ್ಭ ವಿದ್ಯುತ್ ಕಂಬವು ಮುರಿದು ಬೀಳದೆ ಇದ್ದ ಕಾರಣದಿಂದ ವಿದ್ಯುತ್ ತಗಲುವ ಭೀತಿಯಿಂದ ಬಚಾವ್ ಆಗಿದ್ದು, ಪಿತ್ರೋಡಿ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.ಟಿಪ್ಪರ್ ಜಖಂಗೊಂಡಿದ್ದು, ಮೆಸ್ಕಾಂ ಇಲಾಖೆಗೂ ನಷ್ಟ ಉಂಟಾಗಿದೆ
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ