Slider

ಕುಂದಾಪುರ:-ಬೈಕ್ ಸವಾರನಿಗೆ ತಿವಿದು ಗಾಯಗೊಳಿಸಿದ ಕಾಡು ಹಂದಿ 2-6-2022

 


ಕುಂದಾಪುರ : ಬೈಕ್ ನಲ್ಲಿ ತೆರಳುತ್ತಿದ್ದಾಗ ಕಾಡುಹಂದಿ ಅಡ್ಡ ಬಂದು ಸವಾರರು ನಿಯಂತ್ರಣ ತಪ್ಪಿ ಬಿದ್ದಾಗ ಕಾಡುಹಂದಿ ತಿವಿದು ಗಾಯಗೊಳಿಸಿದ ಘಟನೆ ಕುಂದಾಪುರದಲ್ಲಿ ನಡೆದಿದೆ 



. ಬೈಂದೂರು ನಿವಾಸಿಗಳಾದ ಪ್ರವೀಣ್ ಹಾಗೂ ರೋಬಿನ್ ವರ್ಗೀಸ್ ಬೈಕ್ ನಲ್ಲಿ ತೆರಳುತ್ತಿದ್ದಾಗ ಕಾಡುಹಂದಿ ಅಡ್ಡ ಬಂದಿದೆ . ಪರಿಣಾಮ ನಿಯಂತ್ರಣ ತಪ್ಪಿ ಇಬ್ಬರೂ ಬೈಕ್ ನಿಂದ ಬಿದ್ದಿದ್ದಾರೆ . ಈ ವೇಳೆ ಕಾಡು ಹಂದಿ ತಿವಿದು ಗಾಯಗೊಳಿಸಿದೆ ಎನ್ನಲಾಗಿದೆ .





0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo