ಕರಾವಳಿಗರ ನೆಚ್ಚಿನ ಬಟ್ಟೆ ಮಳಿಗೆ "ಜಯಲಕ್ಷ್ಮೀ ಸಿಲ್ಕ್ಸ್" ಈ ಬಾರಿ ತನ್ನ ಗ್ರಾಹಕರಿಗಾಗಿ ವಿಶೇಷ ಮಾನ್ಸೂನ್ ಗ್ರ್ಯಾಂಡ್ ಡಿಸ್ಕೌಂಟ್ ಸೇಲ್ ಆಯೋಜಿಸಿದ್ದು, ಗ್ರಾಹಕರಿಗೆ ಭರ್ಜರಿ ಕೊಡುಗೆಯನ್ನು ನೀಡುತ್ತಿದೆ.
ಮಕ್ಕಳ, ಮಹಿಳೆಯರ, ಹಾಗೂ ಪುರುಷರ ವಿವಿಧ ಕಂಪನಿಗಳ ಬ್ರಾಂಡ್ಯೆಡ್ ಬಟ್ಟೆಗಳನ್ನೂ ವಿಶೇಷ ಡಿಸ್ಕೌಂಟ್ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಮಾನ್ಸೂನ್ ಕೊಡುಗೆಯಲ್ಲಿ ಈ ಹಿಂದೆ ಎಲ್ಲೂ ಇರದ ವಿಶೇಷ ದರ ಕಡಿತ ಆಫರ್ ವಸ್ತ್ರಗಳ ಖರೀದಿಗೆ ನೀಡಲಾಗಿದೆ.
ಹತ್ತು ಸಾವಿರ ರೂ. ಬೆಲೆಯ ಪುರುಷರ ಬ್ರಾಂಡೆಡ್ ವಸ್ತ್ರಗಳನ್ನು ಖರೀದಿಸಿದರೆ ರೂ. 2,999 ಲೆದರ್ ಬ್ಯಾಗ್ ಕೇವಲ ರೂ.149 ಕ್ಕೆ ನಿಮಗೆ ಸಿಗುವುದು.
ಇನ್ನು ಪುರುಷರ ಹಾಗೂ ಮಹಿಳೆಯರ ಒಳ ಉಡುಪುಗಳು ಸೇರಿದಂತೆ ಸ್ವಿಮ್ಮಿಂಗ್ ಸೂಟ್ಸ್, ನೈಟ್ ವೇರ್, ಸಾಕ್ಸ್, ಫಿಟ್ನೆಸ್ ವೇರ್, ಆಕರ್ಷಕ ರಿಯಾಯಿತಿ ದರದಲ್ಲಿ ಲಭ್ಯವಿರುತ್ತದೆ.
‘ಜಯಲಕ್ಷ್ಮಿ ಸಿಲ್ಕ್ಸ್‘ ಉಡುಪಿ ಉದ್ಯಾವರದಲ್ಲಿ ಏಕೈಕ ಶಾಖೆಯನ್ನು ಹೊಂದಿದ್ದು, ಗ್ರಾಹಕರು ವಾರದ ಎಲ್ಲಾ ದಿನ ಬೆಳಿಗ್ಗೆ 9.30 ರಿಂದ ರಾತ್ರಿ 8:00 ಗಂಟೆಯವರೆಗೆ ಈ ಆಫರ್ ನ ಪ್ರಯೋಜನ ಪಡೆಯಬಹುದಾಗಿದೆ.
ಹೆಚ್ವಿನ ಮಾಹಿತಿಗಾಗಿ 0820-2520758, 2528724, 9483510477 ಸಂಖ್ಯೆಯನ್ನು ಸಂಪರ್ಕಿಸಬಹುದು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ