ಇನಿ ಬರೊಂದುಲ್ಲೆರ್ ಸಂದೀಪ್ ಶೆಟ್ಟಿ ಮಾಣಿಬೆಟ್ಟು ಪಿಚ್ಚರ್ ತೂಯೆರೆ ಅರೆನ ಫ್ಯಾಮಿಲಿದೊಟ್ಟು UDUPI BHARATH CINEMAS
ಥಿಯೇಟರ್ ನಲ್ಲಿ ಜಬರ್ದಸ್ತ್ ಸದ್ದು ಮಾಡುತ್ತಿದೆ `ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್' ತುಳು ಸಿನೆಮಾ : ದೇಶ ವಿದೇಶದಲ್ಲೂ ನಮ್ಮೆ ಹವಾ ಅಂತಿದೆ 'ರಾಜ್' ಟೀಮ್
ಸಿನಿ ಅಭಿಮಾನಿಗಳ ಪ್ರಕಾರ ಇದು ಪಕ್ಕಾ ಪೈಸಾ ವಸೂಲ್ ಮೂವೀ. ಮೇ 20 ರಂದು ರಿಲೀಸ್ ಆದ ಈ ತುಳು ಚಿತ್ರ ತುಳು ಸಿನೆಮಾ ರಂಗದಲ್ಲಿ ಅತೀ ಹೆಚ್ಚು ಬಜೆಟ್ನಲ್ಲಿ ನಿರ್ಮಾಣಗೊಂಡ ಚಿತ್ರವಾಗಿದೆ. ಸದ್ಯ ಸಿನಿ ಪ್ರೀಯರ ಮನಗೆದ್ದಿರುವ ಈ ಚಿತ್ರ ಕಾಮಿಡಿ, ಹಾಡು, ನಿರ್ದೇಶನ ,ನಟನೆ ಹಾಗೂ ಕಥೆಯಿಂದಲೂ ಸದ್ದು ಮಾಡುತ್ತಿದೆ. ಕೇವಲ ಕರ್ನಾಟಕದಲ್ಲಿ ಅಲ್ಲದೆ ಹನ್ನೊಂದು ರಾಷ್ಟ್ರಗಳಲ್ಲಿ ತೆರೆಕಂಡು ತುಳು ಸಿನಿಪ್ರಿಯರ ಮನಗೆದ್ದು ಶಹಾಬಾಸ್ ಅನ್ನಿಸಿಕೊಂಡಿದ್ದು, ಹೊರ ದೇಶದಲ್ಲಿ ತೆರೆಕಂಡ ಏಕೈಕ ತುಳುಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ .
ಸೌಂಡ್ಸ್ ಆ್ಯಂಡ್ ಲೈಟ್ಸ್' ಸಿನೆಮಾ ನೋಡಿ ಸಕತ್ ಎಂಜಾಯ್ ಮಾಡಿ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ