Slider

ಉಡುಪಿ ಜಿಲ್ಲೆಯ ಕೆಲವೆಡೆ ಇಂದು ಈದುಲ್ ಫಿತ್ ಆಚರಣೆ 2-4-2022

 


ಉಡುಪಿ : ಉಡುಪಿ ಜಿಲ್ಲೆಯ ಕೆಲವೆಡೆ ಇಂದು ಈದುಲ್ ಫಿತ್ ಸಂಭ್ರಮದಿಂದ ಆಚರಿಸಲಾಯಿತು . 


ಉಡುಪಿ ಜಾಮೀಯ ಮಸೀದಿಯಲ್ಲಿ ಮೌಲಾನ ಅಬ್ದುಲ್ ರಶೀದ್ ನದ್ವಿ ನೇತೃತ್ವದಲ್ಲಿ ಈದ್ ನಮಾಝ್ ನೆರವೇರಿಸಲಾಗಿದ್ದು , ಮಲ್ಪೆ , ಹೂಡೆ , ಕಂಡೂರು , ಶಿರೂರು ಸೇರಿದಂತೆ ಕೆಲವು ಮಸೀದಿಗಳಲ್ಲಿ ಆಯಾ ಜಮಾಅತ್ ನಲ್ಲಿ ಈದ್ ನಮಾಝ್ ನೆರವೇರಿದೆ . 



ಈದುಲ್ ಫಿತ್ ಹಬ್ಬದ ಪ್ರಯುಕ್ತ ಉಡುಪಿ ಜಿಲ್ಲೆಯಾದ್ಯಂತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ . ಭಟ್ಕಳದಲ್ಲೂ ಇಂದು ಈದುಲ್ ಫಿತ್ ಹಬ್ಬವನ್ನು ಆಚರಿಸಲಾಗುತ್ತಿದೆ .




0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo