ಉಡುಪಿ: ಇತ್ತೀಚೆಗಷ್ಟೇ ರಾಜ್ಯದಲ್ಲಿ ಸಂಚಲನ ಮೂಡಿಸಿದ ಗುತ್ತಿಗೆದಾರ ಸಂತೋಷ್ ಪಾಟೀಲ್ ಅತ್ಮಹತ್ಯೆಗೈದಿದ ಲಾಡ್ಜ್ ನಲ್ಲಿ ಇಂದು ಮತ್ತೋರ್ವ ಯುವಕ ಅತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೆಡಿಕಲ್ ರೆಪ್ ಕೆಲಸ ಮಾಡುತ್ತಿದ್ದ ಮೂವತ್ತೊಂದು ವರುಷದ ಮಂಗಳೂರು ಮೂಲದ ಶರಣ್ ಎಂದು ಗುರುತಿಸಲಾಗಿದೆ.
ಗುತ್ತಿಗೆದಾರ ಸಂತೋಷ್ ಅತ್ಮಹತ್ಯೆ ಹಿನ್ನಲೆಯಲ್ಲಿ ಲಾಡ್ಜ್ ಮಾಲೀಕರು ವ್ಯಾಪಾರ ವಿಲ್ಲದೆ ಸಂಕಷ್ಟ ಕೀಡಾಗಿದ್ದರು.ಇದೀಗ ಮತ್ತೊಂದು ಅತ್ಮಹತ್ಯೆ ಲಾಡ್ಜ್ ಮಾಲೀಕರಿಗೆ ತಲೆನೋವಾಗಿ ಪರಿಣಮಿಸಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ