ಇದರ ಪ್ರಕಾರ ಏಪ್ರಿಲ್ 22 ರಿಂದ ಮೇ 18ರವರೆಗೆ ಪರೀಕ್ಷೆಗಳು ನಡೆಯಲಿವೆ.
ಏಪ್ರಿಲ್ 22-ತರ್ಕಶಾಸ್ತ್ರ ,ವ್ಯವಹಾರ ಅಧ್ಯಯನ.
ಏಪ್ರಿಲ್ 23-ಗಣಿತಶಾಸ್ತ್ರ, ಶಿಕ್ಷಣಶಾಸ್ತ್ರ.
ಎಪ್ರಿಲ್ 25-ಅರ್ಥಶಾಸ್ತ್ರ.
ಏಪ್ರಿಲ್ 26-ರಸಾಯನಶಾಸ್ತ್ರ, ಮನಶಾಸ್ತ್ರ,
ಏಪ್ರಿಲ್ 27-ತಮಿಳು, ತೆಲುಗು, ಮಲಯಾಳಂ ,ಮರಾಠಿ ,ಸಂಸ್ಕೃತ.
ಎಪ್ರಿಲ್ 28-ಕನ್ನಡ, ಅರೇಬಿಕ್.
ಮೇ 4-ಭೂಗೋಳಶಾಸ್ತ್ರ , ಜೀವಶಾಸ್ತ್ರ.
ಮೇ 5-ಮಾಹಿತಿ ತಂತ್ರಜ್ಞಾನ.
ಮೇ 6-ಇಂಗ್ಲಿಷ್.
ಮೇ 10 -, ಭೌತಶಾಸ್ತ್ರ, ಇತಿಹಾಸ.
ಮೇ 12-ರಾಜ್ಯಶಾಸ್ತ್ರ ,ಸಂಖ್ಯಾಶಾಸ್ತ್ರ.
ಮೇ 14-ಸಮಾಜಶಾಸ್ತ್ರ, ಗಣಕ ವಿಜ್ಞಾನ.
ಮೇ 17-ಲೆಕ್ಕಶಾಸ್ತ್ರ, ಗೃಹ ವಿಜ್ಞಾನ ಭೂಗರ್ಭಶಾಸ್ತ್ರ
ಮೇ 18-ಹಿಂದಿ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ