Slider

ಬ್ರಹ್ಮಾವರ : ಮಂದಾರ(ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ 4 ದಿನಗಳ "ರಂಗೋತ್ಸವ" ಕಾರ್ಯಕ್ರಮ 6-4-2022

ಬ್ರಹ್ಮಾವರ : ಮಂದಾರ(ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಬೈಕಾಡಿ-ಗಾಂಧಿನಗರ ಆಯೋಜಿಸುತ್ತಿರುವ "ರಂಗೋತ್ಸವ" ಕಾರ್ಯಕ್ರಮವು ದಿ: 08-04-2022 ರಿಂದ  
ದಿ:11-04-2022ರವರೆಗೆ 4 ದಿನಗಳ ಕಾಲ ಎಸ್.ಎಮ್.ಎಸ್ ಪ.ಪೂ ಕಾಲೇಜಿನ ಮಕ್ಕಳ ಮಂಟಪದಲ್ಲಿ ನಡೆಯಲಿದೆ.

ಇನ್ನು ಕಾರ್ಯಕ್ರಮದ ಉದ್ಘಾಟನೆ 'ನಾದ ಮಣಿನಾಲ್ಕೂರು' ಇವರ ಸದಾಶಯದ ಅರಿವಿನ ಹಾಡುಗಳೊಂದಿಗೆ 08.04.2022 ರ ಶುಕ್ರವಾರ ಸಂಜೆ 06:30ಗೆ ನಡೆಯಲಿದೆ.

08.04.2022 ಶುಕ್ರವಾರದಿಂದ ಪ್ರತಿನಿತ್ಯ ಸಂಜೆ 06:30 ರಿಂದ ಪ್ರದರ್ಶನಗೊಳ್ಳಲಿರುವ ನಾಟಕಗಳು: 

ನಾಟಕ : ಕೊಳ್ಳಿ.
ರಚನೆ : ಡಾ .ಜಿ.ಎಸ್. ಭಟ್ಟ. ಸಾಗರ.
ಬೆಳಕು : ರಾಜು ‌ಮಣಿಪಾಲ.
ವಿನ್ಯಾಸ/ನಿರ್ದೇಶನ : ರೋಹಿತ್.ಎಸ್ ಬೈಕಾಡಿ.
ಪ್ರಸ್ತುತಿ : ಮಂದಾರ (ರಿ) ಬೈಕಾಡಿ.


09.04.2022ರ ಶನಿವಾರ : 

ನಾಟಕ : ಗೆಲ್ಲಿಸಬೇಕು ಅವಳ.
ನಿರ್ದೇಶನ : ರೋಹಿತ್.ಎಸ್.ಬೈಕಾಡಿ.
ರಚನೆ : ಸುಧಾ ಆಡುಕಳ.
ಪ್ರಸ್ತುತಿ : ಅರೆಹೊಳೆ ಪ್ರತಿಷ್ಠಾನ. ಮಂಗಳೂರು.

10.04.2022 ಆದಿತ್ಯವಾರ : 
 
ನಾಟಕ : ಮೂಕ ನರ್ತಕ.
ಮೂಲ : ಆಸೀಫ್ ಕರೀಮ್ ಬೋಯ್.
ಪರಿಷ್ಕರಣೆ : ಓಂಕಾರ್ ಕಿಬೆ.
ನಿರ್ದೇಶನ : ಭುವನ್ ಮಣಿಪಾಲ.
ಬೆಳಕು : ರಾಜು ಮಣಿಪಾಲ.
ಪ್ರಸ್ತುತಿ : ಸಂಗಮ ಕಲಾವಿದೆರ್ ಮಣಿಪಾಲ (ರಿ).

11.04.2022 ಸೋಮವಾರ : 

ನಾಟಕ : ಬುದ್ಧ ಪ್ರಬುದ್ಧ.
ನಿರ್ದೇಶನ : ವಾಸುದೇವ್ ಗಂಗೇರ.
ಪ್ರಸ್ತುತಿ : ಸಮುದಾಯ ಧಾರವಾಡ.

 ನಿಮ್ಮೆಲ್ಲರ ಮುಂದೆ ಪ್ರದರ್ಶನಗೊಳ್ಳಲಿರುವ ಈ ಎಲ್ಲಾ ನಾಟಕಗಳು ಸರಿಯಾದ ಸಮಯಕ್ಕೆ ಆರಂಭಗೊಳ್ಳಲಿದೆ.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo