ಕಾರ್ಕಳ: ತಾಲ್ಲೂಕಿನ ನೂರಾಲ್‌ಬೆಟ್ಟು ಬಳಿ ಸೋಮವಾರ ಸಿಡಿಲು ಬಡಿದು ಜಿಗೀಶ್ ಜೈನ್ (41) ಎಂಬುವರು ಮೃತಪಟ್ಟಿದ್ದಾರೆ. ಮನೆಯ ಆವರಣದಲ್ಲಿದ್ದಾಗ ಏಕಾಏಕಿ ಸಿಡಿಲು ಅಪ್ಪಳಿಸಿ ಸಾವನ್ನಪ್ಪಿದ್ದಾರೆ.
ಮೃತ ಜಿಗೀಶ್ ಜೈನ್ ನಾಬಿರಾಜ ಹೆಗ್ಡೆ ಲಲಿತಮ್ಮ ದಂಪತಿ ಪುತ್ರ.
ಕುಂದಾಪುರ, ಹೆಬ್ರಿ ಸೇರಿದಂತೆ ಹಲವಡೆ ಸೋಮವಾರ ಸಂಜೆ ಗುಡುಗು ಸಿಡಿಲು ಸಹಿತ ಬಿರುಸಿನ ಮಳೆ ಸುರಿದಿದೆ.
.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ