ದಿನದಿಂದ ದಿನಕ್ಕೆ ರಾಜ್ಯದಲ್ಲಿ ಧರ್ಮ ಸಂಘರ್ಷ ನಡೆಯುತ್ತಿರುವುದನ್ನು ಗಮನಿಸಿದ ಆರ್ ಎಸ್ಎಸ್ ಮುಖಂಡ ಹಣಮಂತ ಮಳಲಿ ಮಾತನಾಡಿ ಶಾರುಖ್ ಪುತ್ರಿಗೆ ಹಿಜಾಬ್ ಹಾಕಿಸೋ ಗಂಡಸ್ತನ ಇದ್ಯಾ..?ಬಾಲಿವುಡ್ನ ಸ್ಟಾರ್ ನಟ ಶಾರುಖ್ ಪುತ್ರಿ ಬಗ್ಗೆ ಪ್ರಶ್ನೆ ಮಾಡಿದ್ದಾರೆ., ಶ್ರೀಮಂತರ ಮಕ್ಕಳಿಗೆ ಹಿಜಾಬ್ ಹಾಕಲು ಒತ್ತಡ ಹೇರದೆ ಬಡ ಮಕ್ಕಳಿಗೆ ಒತ್ತಡ ಹಾಕಿ ಶಾಲೆಗೆ ಬಾರದಂತೆ ಮಾಡಿ ಶಿಕ್ಷಣದಿಂದ ವಂಚಿಸುತ್ತಿದ್ದಾರೆ. ಯಾದಗಿರಿಯಲ್ಲಿ ಆರ್ ಎಸ್ ಎಸ್ ಮುಖಂಡ ಹಣಮಂತ ಮಳಲಿ ʻಧರ್ಮ ದಂಗಲ್ʼಗೆ ಕಿಂಗ್ ಖಾನ್ ಎಳೆತಂದಿದ್ದಾರೆ.
TRENDING
-
ಬೆಂಗಳೂರು, ಏಪ್ರಿಲ್ 8: ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಇಂದು ಪ್ರಕಟಿಸಿದೆ. ಈ ...
-
ಉಬಡುಪಿ : ಬೆಲೆ ಏರಿಸಿ ಜನರ ಬದುಕು ದುಸ್ತರವಾಗಲು ಕಾರಣವಾಗಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ರಾಜ್ಯ ಬಿಜೆಪಿಯವರು ಮೊದಲು ಸರಿಯಾಗಿ ತರಾಟೆಗೆ ತೆಗೆದುಕೊಳ್ಳಲ...
-
ಉಡುಪಿ: ಮಣಿಪಾಲದ ಟೈಗರ್ ಸರ್ಕಲ್ ಬಳಿ ಇರುವ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸುವ ಟೈಮಿಂಗ್ ವಿಚಾರದಲ್ಲಿ ಎರಡು ಬಸ್ಸುಗಳ ಚಾಲಕ ಹಾಗೂ ನಿರ್ವಾಹಕನ ನಡುವೆ ಗ...
-
ಉಡುಪಿ: ರೈತರು ತಮ್ಮ ಜಮೀನಿನ ಪಹಣಿಯನ್ನು ಆಧಾರ್ಗೆ ಲಿಂಕ್ ಮಾಡುವ ಕಾರ್ಯವು ಪ್ರಗತಿಯಲ್ಲಿದ್ದು, ಜಿಲ್ಲೆಯಲ್ಲಿ ಈವರೆಗೆ ಶೇ. 85ರಷ್ಟು ಮಾತ್ರ ಪ್ರಗತಿಯಾಗಿದೆ. ಮುಂದಿನ ಒ...
-
ಉಡುಪಿ: ನೂರಾರು ವಿದ್ಯಾರ್ಥಿಗಳನ್ನು ದಾಖಲಿಸುವುದಾಗಿ ಹೇಳಿ ಖಾಸಗಿ ಕಾಲೇಜಿಗೆ 19.5 ಲಕ್ಷ ವಂಚಿಸಿದ ವಿಚಿತ್ರ ಘಟನೆ ವರದಿಯಾಗಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ. ನೇತ್...
Slider
ಜಾಹೀರಾತಿಗಾಗಿ ಸಂಪರ್ಕಿಸಿ
ಫೋನ್: 86605 39735
ಶಾರುಖ್ ಪುತ್ರಿಗೆ ಹಿಜಾಬ್ ಹಾಕಿಸೋ ಗಂಡಸ್ತನ ಇದ್ಯಾ..?:-ಆರ್ ಎಸ್ಎಸ್ ಮುಖಂಡ ಹಣಮಂತ ಮಳಲಿ ಹೇಳಿಕೆ 12-4-2022
ಹಿಜಾಬ್ ವಿಚಾರವಾಗಿ ಬಡಮಕ್ಕಳನ್ನ ಶಿಕ್ಷಣದಿಂದ ವಂಚಿತರಾಗಿ ಮಾಡುತ್ತಿದ್ದೀರಿ ಎಂದು ಆರ್ ಎಸ್ಎಸ್ ಮುಖಂಡ ಹಣಮಂತ ಮಳಲಿ ಗರಂ ಆಗಿದ್ದಾರೆ.
0
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
Mega Menu
blogger
About Us
LABELS
© all rights reserved
made with by templateszoo
ಕಾಮೆಂಟ್ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ