Slider


ಬಂಟ್ವಾಳ 11ನೇ ವರ್ಷದ ಜೋಡುಕರೆ ಕಂಬಳಕ್ಕೆ ಚಾಲನೆ 17-4-2022

 


ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ನಾವೂರದಲ್ಲಿ ಎಪ್ರಿಲ್ 17 , 18 ರಂದು ನಡೆಯುವ ಮೂಡೂರು ಪಡೂರು “ ಬಂಟ್ವಾಳ ” ಕಂಬಳಕ್ಕೆ ಮಾಜಿ ಸಚಿವರಾದ ಬಿ.ರಮಾನಾಥ ರೈ ರವರು ಬಂಟ್ವಾಳದ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು .


ಆ ಬಳಿಕ ನಾವೂರಗುತ್ತು ಸುಜಿತ್ ಜೈನ್ ಇವರ ಮನೆಯಲ್ಲಿ ದೈವಗಳಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ ಅವರು ನಾವೂರ ಕಂಬಳದ ಕೆರೆಯ ಮುಹೂರ್ತ ಪೂಜೆಯನ್ನು ನೆರವೇರಿಸಿದರು .



ಈ ಸಂದರ್ಭದಲ್ಲಿ ಕಂಬಳ ಅಧ್ಯಕ್ಷರು ಪಿಯೂಸ್ ರೊಡ್ರಿಗಸ್ , ಪದ್ಮಶೇಖರ್ ಜೈನ್ , ಸುದೀಪ್ ಕುಮಾರ್ ಶೆಟ್ಟಿ , ಮೆಲ್ವಿನ್ ಡಯಾಸ್ , ಬೇಬಿ ಕುಂದರ್ , ಉಮೇಶ್ ಕುಲಾಲ್ , ಪುರಷೋತ್ತಮ ಬಂಗೇರ , ಲೋಲಾಕ್ಷ ಶೆಟ್ಟಿ , ಮಾಯಿಲಪ್ಪ ಸಾಲ್ಯಾನ್ , ಪ್ರವೀಣ್ ಕಿಣಿ , ವಾಸು ಪೂಜಾರಿ , ಸುಜಿತ್ ಜೈನ್ , ವೆಂಕಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು








0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo