ಉಡುಪಿ ನಗರ, ಕುಂದಾಪುರ ತಾಲೂಕು, ಕಾರ್ಕಳ, ಕಾಪು ತಾಲೂಕಿನ ಹಲವು ಕಡೆ ಸಿಡಿಲು ಗುಡುಗು ಸಹಿತ ಮಳೆಯಾಗಿದೆ
ಕಳೆದ 24ಗಂಟೆಗಳ ಅವಧಿಯಲ್ಲಿ ಉಡುಪಿ- 2.4ಮಿ.ಮೀ., ಕಾಪು- 6.2ಮಿ.ಮೀ., ಕುಂದಾಪುರ- 0.1ಮಿ.ಮೀ., ಕಾರ್ಕಳ- 8.0ಮಿ.ಮೀ., ಹೆಬ್ರಿ- 5.2ಮಿ.ಮೀ. ಹಾಗೂ ಸರಾಸರಿ 3.0ಮಿ.ಮೀ. ಮಳೆಯಾಗಿದೆ.
ಫೋನ್: 86605 39735
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ