ನವದೆಹಲಿ:-ಬೆಳ್ಳಂ ಬೆಳಗ್ಗೆ ತೈಲ ಸಂಸ್ಥೆಗಳು ದೇಶದ ಗೃಹಿಣಿಯರಿಗೆ ಶಾಕ್ ನೀಡಿದೆ. ಅಡುಗೆ ಅನಿಲ ಸಿಲಿಂಡರ್ ದರ 50 ರೂಪಾಯಿ ಹೆಚ್ಚಿಸಲಾಗಿದೆ.
2 ಕಿಲೋ ಭಾರ ಇರುವ ಸಿಲಿಂಡರ್ ದರ ಇನ್ನು ಮುಂದೆ 949.50 ರೂಪಾಯಿ. ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ.
ಇದರ ಜತೆಗೆ ಬಹುತೇಕ ಅಡುಗೆ ಅನಿಲ ಪೂರೈಕೆ ದಾರರು ಪ್ರತಿ ಮನೆಯಿಂದ ಕನಿಷ್ಟ 30 ರೂಪಾಯಿ ಸೇವಾ ಶುಲ್ಕ ಎಂದು ಪಡೆಯುತ್ತಾರೆ. ಇದು ಅನಧಿಕೃತ ಎಂದು ಹೇಳಲಾಗುತ್ತಿದ್ದರೂ, ಬಳಕೆದಾರರು ತಕ್ಷಣ ಗ್ಯಾಸ್ ಸಿಲಿಂಡರ್ ದೊರೆಯಲಿ ಎಂಬ ಕಾರಣಕ್ಕೆ ಹಣ ನೀಡುತ್ತಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ