Slider

ಹಿಜಾಬ್ ಕುರಿತಾದ ಹೈಕೋರ್ಟ್ ತೀರ್ಪನ್ನು ಮುಸ್ಲಿಂ ಸಮುದಾಯ ಒಪ್ಪಿಕೊಳ್ಳುತ್ತದೆ ಎಂದು ಭಾವಿಸಿದ್ದೇವೆ:-ದೆಹಲಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ 15-3-2022

ಹಿಜಾಬ್ ಕುರಿತಾದಂತ ಹೈಕೋರ್ಟ್ ತೀರ್ಪನ್ನು ಮುಸ್ಲೀಂ ಸಮುದಾಯ ಒಪ್ಪಿಕೊಳ್ಳುತ್ತದೆ ಎಂದು ಭಾವಿಸಿದ್ದೇನೆ. ಶಾಲಾ ಆವರಣ ವಿವಾದ, ಗಲಾಟೆಯಿಂದ ದೂರುವಿರಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ

ಈ ಕುರಿತಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಹೈಕೋರ್ಟ್ ನೀಡಿರುವಂತ ಹಿಜಾಬ್ ಕುರಿತಾದಂತ ತೀರ್ಪು ಸ್ವಾಗತಾರ್ಹವಾಗಿದೆ. ಎಲ್ಲರೂ ಈ ತೀರ್ಪನ್ನು ಸ್ವಾಗತಿಸಬೇಕು. ಮುಸ್ಲೀಂಮರು ತೀರ್ಪು ಸ್ವಾಗತ ಮಾಡುವ ವಿಶ್ವಾಸವಿದೆ. ಮುಸ್ಲೀಮರಲ್ಲಿ ಬಹಳ ಮಂದಿ ಬಡವರಿದ್ದಾರೆ. ಬಡ ಮಕ್ಕಳ ಮೇಲೆ ಕೆಲ ಸಂಘಟನೆಗಳು ಒತ್ತಡ ಹೇರಿವೆ. ಆದ್ರೇ ಶಾಲಾ ಆವರಣ ಗಲಾಟೆ, ವಿವಾದದಿಂದ ದೂರ ಇರಬೇಕು ಎಂದು ತಿಳಿಸಿದರು.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo