ನಗರದ ತಾಲ್ಲೂಕು ಕಛೇರಿ ಬಳಿ ಉಡುಪಿ ಟ್ರಾಫಿಕ್ ಎಸ್ ಐ ಅಬ್ದುಲ್ ಖಾದರ್ ನೇತ್ರತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು ಮಂಗಳೂರು ಉಡುಪಿ ನಡುವೆ ಸಂಚರಿಸುವ 40 ಕ್ಕೂ ಹೆಚ್ಚು ಎಕ್ಸ್ ಪ್ರೆಸ್, ಸರ್ವಿಸ್ ಬಸ್ಸುಗಳನ್ನು ತಪಾಸಣೆ ನಡೆಸಿದರು.
ಈ ವೇಳೆ ಬಸ್ಸಿನ ಚಾಲಕ, ನಿರ್ವಾಹಕರ ಕೈಯಿಂದಲೇ ಹಾರ್ನ್‌ಗಳನ್ನು ತೆಗೆಸಿದ ಉಡುಪಿ ಟ್ರಾಫಿಕ್ ಠಾಣಾ ಪೋಲಿಸರು 25 ಕರ್ಕಶ ಹಾರ್ನ್‌ಗಳನ್ನು ವಶಕ್ಕೆ ಪಡೆದು ದಂಡ ವಿಧಿಸಿದ್ದಾರೆ. ಎನ್ನಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ