ಪತ್ರಿಕಾಗೊಷ್ಟಿಯಲ್ಲಿ ಮಾತನಾಡಿದ ಮೌಲಾನಾ ಫರೀದ ಖಾನ ಇನ್ನಿತರರು ಇದು ಜಾತ್ಯಾತಿತ ರಾಷ್ಟ್ರವಾಗಿದೆ. ಸಂವಿಧಾನದಲ್ಲಿ ಅವರದೆ ಆದ ವೈಯಕ್ತಿಕ ಮತ್ತು ಧಾರ್ಮಿಕ ಸ್ವಾತಂತ್ರ್ಯತೆ ಇದೆ. ಇದನ್ನು ಹತ್ತಿಕ್ಕಲು ಕೋಮುವಾದಿ ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ದೂರಿದರು.
ಇನ್ನು ಈ ವಿವಾದ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಬಾರದು. ಶಿಕ್ಷಣ ಮಂತ್ರಿಗಳು ಇದನ್ನು ತಡೆದು ಧಾರ್ಮಿಕ ಸ್ಚಾತಂತ್ತ್ಯಕ್ಕೆ ಅವಕಾಶ ಕಲ್ಪಿಸಬೇಕು. ಇಲ್ಲವಾದರೆ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ