ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿ, ಮಂಗಳೂರನ್ನು ತಾಲಿಬಾನ್ ಮಾಡಲು ಬಿಡಲ್ಲ.ಮತೀಯ ಕೆಲಸ ವಿಜೃಂಬಿಸಲು ಕೆಲ ಸಂಘಟನೆಗಳು ಹೀಗೆ ಮಾಡುತ್ತಿವೆ. ಶಿಕ್ಷಣ ಮತ್ತು ಯುವಕರ ಮಧ್ಯೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿವೆ ಎಂದು ಹೇಳಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲ ಸಮಯದಲ್ಲೂ ಮತೀಯತೆ ಯೋಚಿಸುತ್ತಾರೆ. ಜಾತಿಗಳ ನಡುವೆ ವಿಷ ಬೀಜ ಬಿತ್ತುತ್ತಾರೆ. ಅದರ ಮುಂದುವರೆದ ಭಾಗವೇ ಹಿಜಾಬ್ ವಿವಾದ. ಹಿಜಾಬ್ ವಿವಾದದ ಹಿಂದೆ ಇಸ್ಲಾಂ ಸಂಘಟನೆ ಕೈವಾಡ ಇದ್ಯಾ ಅಥವಾ ಸಿದ್ದರಾಮಯ್ಯ, ಖಾದರ್ ಕೈವಾಡವಿದೆ ಎಂಬ ಅನುಮಾನ ಇದೆ ಎಂಧರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ