Slider

ಓವೈಸಿ ಬಂಟರಿಗೆ ಉತ್ತರ ಕೊಡಲು ನಾವು ತಯಾರಿದ್ದೇವೆ:-ಯಶ್‌ಪಾಲ್ ಸುವರ್ಣ ಹೇಳಿಕೆ 12-2-2022

ಉಡುಪಿ : ಜಿಲ್ಲೆಯಲ್ಲಿ ಹಿಜಾಬ್ ವಿವಾದ ತಾರಕಕ್ಕೇರುತ್ತಿದೆ. ದೇಶದ್ರೋಹಿಗಳಿಗೆ ರಾಷ್ಟ್ರಭಕ್ತರು ಗೂಂಡಾಗಳಂತೆ ಕಾಣುತ್ತಾರೆ. ಓವೈಸಿ ಬಂಟರಿಗೆ ಉತ್ತರ ಕೊಡಲು ನಾವು ತಯಾರಿದ್ದೇವೆ' ಎಂದು ಉಡುಪಿ ಬಾಲಕಿಯರ ಪದವಿಪೂರ್ವ ಕಕಾಲೇಜಿನ ಉಪಾಧ್ಯಕ್ಷ ಯಶ್‌ಪಾಲ್ ಸುವರ್ಣ ಸಿ.ಎಫ್.ಐ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ.

ಹಿಜಾಬ್ ವಿವಾದ ಎಂಬುದು ಹಣ ಸಂಗ್ರಹ ಮಾಡುವ ಜಾಲ. 18 ವರ್ಷವಾಗದ ಮಕ್ಕಳಿಗೆ ಎಲ್ಲಿಂದ ಸಹಾಯ ಬರುತ್ತೆ..? ಇವೆಲ್ಲಾ ಪೇಯ್ಡ್ ವಿವಾದ. ಸಿ.ಎಫ್.ಐ ನ ಎಲ್ಲಾ ನಾಯಕರು ದಾಖಲೆ ಸಮೇತ ಬಳಿ ಬರಲಿ, ನಾನು ಅವರಿಗೆ ತಕ್ಕ ಉತ್ತರ ಕೊಡುತ್ತೇನೆ. ಅದು ಬಿಟ್ಟು ಸುಮ್ಮನೆ ಹೇಳಿಕೆ ಕೊಟ್ಟರೆ ಅದಕ್ಕೆಲ್ಲಾ ಡೋಂಟ್ ಕೇರ್' ಎಂದು ಯಶ್‌ಪಾಲ್ ಸುವರ್ಣರವರು ಕಿಡಿ ಕಾರಿದ್ದಾರೆ.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo