ಉಡುಪಿ ತಾಲೂಕು 500, ಕುಂದಾಪುರ 135, ಕಾರ್ಕಳ 41,ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಸದ್ಯ 5718 ಸಕ್ರಿಯ ಪ್ರಕರಣವಿದೆ.ಪಾಸಿಟಿವಿಟಿ ಪ್ರಮಾಣ 16ರಷ್ಟಿದೆ.
ವರದಿ ಉಡುಪಿ ಫಸ್ಟ್.
ವಿಶೇಷ ಸೂಚನೆ:-ಮನೆಯಿಂದ ಹೊರ ಹೋಗುವಾಗ ಮಾಸ್ಕ್ ಧರಿಸಿ, ಮತ್ತು ಸಾಧ್ಯವಾದಷ್ಟು ಸಾಮಾಜಿಕ ಅಂತರ ಪಾಲಿಸಿ, ಹಾಗೂ ಎರಡು ಡೋಸ್ ಲಸಿಕೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಿ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ