ಅಪಘಾತದ ಪರಿಣಾಮವಾಗಿ ಆಟೋ ರಿಕ್ಷಾ ಚಾಲಕ ವಿಲ್ಸನ್ ಗೆ ಗಾಯಗಳಾಗಿದ್ದು,
ರಿಕ್ಷಾದಲ್ಲಿದ್ದ ಇಬ್ಬರು ಪ್ರಯಾಣಿಕರಿಗೂ ಕೂಡ ಗಾಯಗಳಾಗಿದೆ.
ಗಾಯಾಳುಗಳು ಕುರಿತು ಒರ್ವ ಕೃಷ್ಣಪ್ಪ ಮೂಲ್ಯ ಹಾಗೂ ಇನ್ನೋರ್ವ ಅಮಿತ್ ಎಂದು ತಿಳಿದು ಬಂದಿದೆ. ಕೃಷ್ಣಪ್ಪ ಮೂಲ್ಯರವರಿಗೆ ಬಲಗೈ ಮೂಳೆ ಮುರಿತವಾಗಿ ತಲೆಗೆ ಪೆಟ್ಟು ಬಿದ್ದರೆ, ಇನ್ನೋರ್ವ ಪ್ರಯಾಣಿಕ ಅಮಿತ್ ರವರಿಗೆ ತೆಲೆಗೆ ಹಾಗೂ ಕಾಲಿಗೆ ಗಾಯಗಳಾಗಿವೆ.
ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ