ಕಾರ್ಕಳದ ಸಾಲ್ಮರ ಬಳಿ ಇರುವ ನೇಷನಲ್ ರೆಫ್ರಿಜಿರೇಷನ್ ಅಂಗಡಿಯಲ್ಲಿ ಮೆಕಾನಿಕ್ ಕೆಲಸ ಮಾಡಿಕೊಂಡಿರುವ ಮೊಹಮ್ಮದ ರಮೀಝ್ ಎಂಬುವವರು ಕೆಲಸದ ನಿಮಿತ್ತ ಮಂಗಳೂರಿಗೆ ತೆರಳುವವರಿದ್ದರು , ಈ ಸಂಧರ್ಭದಲ್ಲಿ ತಮ್ಮ ಬೈಕ್ ಅನ್ನು ಅಂಗಡಿ ಮುಂದೆ ನಿಲ್ಲಿಸಿ ತಮ್ಮ ಸ್ನೇಹಿತನ ಬೈಕ್‌ನಲ್ಲಿ ಮಂಗಳೂರಿಗೆ ತೆರಳಿದ್ದರು , ವಾಪಾಸ್ ಬಂದು ನೋಡುವಾಗ ನಿಲ್ಲಿಸಿದ್ದ ಬೈಕ್ ಕಾಣೆಯಾಗಿದೆ.
ಈ ಬಗ್ಗೆ ಮೊಹಮ್ಮದ್ ರಮೀಝ್ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ