Slider

ಮಲ್ಪೆ:-ಬೋಟಿನಿಂದ ಬಿದ್ದು ವ್ಯಕ್ತಿ ಸಾವು1-1-2022

ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ಮೀನುಗಾರ ರೊಬ್ಬರು ಆಯತಪ್ಪಿ ಬೋಟಿ ನಿಂದ ನೀರಿಗೆ ಬಿದ್ದು ಮೃತಪಟ್ಟ ಘಟನೆ ಮಲ್ಪೆಯಲ್ಲಿ ನಡೆದಿದೆ.


ಮೃತರನ್ನು ಗೋಪಾಲ ಮೊಗೇರ(44) ಎಂದು ಗುರುತಿಸಲಾಗಿದೆ. ಇವರು  ಪಡುತೋನ್ಸೆ ಗ್ರಾಮದ ರವೀಂದ್ರ ಶ್ರೀಯಾನ್ ಎಂಬವರ ಬೋಟ್ನಲ್ಲಿ ಮೀನುಗಾರಿಕೆ ನಡೆಸುತ್ತಿರುವಾಗ ಡಿ.30ರ ನಸುಕಿನ ವೇಳೆ ಅರಬ್ಬಿ ಸಮುದ್ರದಲ್ಲಿ ಸುಮಾರು 12 ನಾಟಿಕಲ್ ಮೈಲಿ ದೂರದಲ್ಲಿ ಬಲೆ ಎಳೆಯುವ ವೇಳೆ ಗೋಪಾಲ ಮೊಗೇರ ಆಯ ತಪ್ಪಿಬೋಟಿನಿಂದ ನೀರಿಗೆ ಬಿದ್ದು ನಾಪತ್ತೆಯಾದರು.

ವರದಿ:-ಉಡುಪಿ ಫಸ್ಟ್




0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo