ಕುಂದಾಪುರ:-ಚಲಿಸುತ್ತಿದ್ದ ಕಾರಿಗೆ ಎರಡು ದನಗಳು ಅಡ್ಡ ಬಂದ ಪರಿಣಾಮ ದನಗಳಿಗೆ ಕಾರು ಢಿಕ್ಕಿಯಾದ ಘಟನೆ ಕುಂದಾಪುರದ ತೆಕ್ಕಟ್ಟೆಯ ಆಭರಣ ಶೋರೂಂ ಎದುರು ನಡೆದಿದೆ.
ಘಟನೆಯ ವಿವರ:-
ತೆಕ್ಕಟ್ಟೆಯ ಆಭರಣ ಶೋರೂಂ ಎದುರು ಚಲಿಸುತ್ತಿದ್ದ ಕಾರಿಗೆ ದನಗಳು ಅಡ್ಡ ಬಂದಿದ್ದು, ಈ ವೇಳೆ ಕಾರು ಚಾಲಕ ದನಗಳನ್ನು ತಪ್ಪಿಸಲು ಹೋಗಿ ಒಂದು ದಿನಕ್ಕೆ ಢಿಕ್ಕಿ ಹೊಡೆದು ದನ ಸ್ಥಳದಲ್ಲೇ ಸಾವಿಗೀಡಾಗಿದೆ. ಘಟನೆಯಲ್ಲಿ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ.
ಇನ್ನು ಕಾರು ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ