Slider

ಕುಂದಾಪುರ:-ಯುವತಿಯನ್ನು ಕೊಂದು ಪಾಗಲ್ ಪ್ರೇಮಿ ಸೂಸೈಡ್.29-12-2021

ಕುಂದಾಪುರ:-ಯುವತಿಯನ್ನು ಕೊಂದು ಪಾಗಲ್ ಪ್ರೇಮಿ ಸೂಸೈಡ್.

ತಾನು ಪ್ರೀತಿಸಿದ ಹುಡುಗಿ ಪ್ರೀತಿಗೆ ನಿರಾಕರಿಸಿದ ಕಾರಣಕ್ಕೆ ಯುವತಿಗೆ ಚೂರಿ ಇರಿದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ.

ಆಟೋ ಚಾಲಕ ರಾಘವೇಂದ್ರ ಕುಲಾಲ್(35) ಭಗ್ನ ಪ್ರೇಮಿ ಆಗಿದ್ದು, ಈತ ಆಭರಣ ಮಳಿಗೆಯಲ್ಲಿ ಕೆಲಸಕ್ಕಿರುವ ಯುವತಿಯನ್ನು ಕೆಲವು ತಿಂಗಳಿನಿಂದ ಪ್ರೀತಿಸುತ್ತಿದ್ದ ಪ್ರೀತಿಗೆ ಯುವತಿ ಒಪ್ಪದಿದ್ದಾಗ ಇಂದು ಮಧ್ಯಾಹ್ನ ಯುವತಿ ಕೆಲಸ ನಿರ್ವಹಿಸುತ್ತಿದ್ದ ಸ್ಥಳದಿಂದ ಊಟಕ್ಕೆಂದು ಹೋದ ಸಂದರ್ಭ ಹಿಂಬಾಲಿಸಿಕೊಂಡು ಬಂದಿದ್ದು ಯುವತಿಗೆ ಚೂರಿ ಇರಿದಿದ್ದಾನೆ ಎನ್ನಲಾಗಿದೆ. ಯುವತಿ ಕೆಳಕ್ಕೆ ಬಿದ್ದು ಕೈಯಲ್ಲಿನ ರಕ್ತಸ್ರಾವ ನೋಡಿ ವಿಚಲಿತಗೊಂಡ ಭಗ್ನ ಪ್ರೇಮಿ ಕಟ್ಟಡದಿಂದ ಹಾರಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವರದಿ:-ಉಡುಪಿ ಫಸ್ಟ್.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo