Slider

ಕಾಪು ಪುರಸಭೆ ಚುನಾವಣೆ:- ಮತ ಎಣಿಕೆ ಪ್ರಾರಂಭ..29-12-2021

ಕಾಪು ಪುರಸಭೆ ಚುನಾವಣೆ:- ಮತ ಎಣಿಕೆ ಪ್ರಾರಂಭ..

ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಕಾಪು ಪುರಸಭಾ ಚುನಾವಣೆಯ ಮತ ಎಣಿಕೆ ಪ್ರಾರಂಭವಾಗಿದ್ದು, ಕೆಲವೇ ಕ್ಷಣದಲ್ಲಿ ಅಭ್ಯರ್ಥಿಗಳ ಹಣೆಬರಹ ಹೊರಬೀಳಲಿದೆ.

ಕಾಪು ಪುರಸಭೆಯ 23 ವಾರ್ಡ್ ಗಳ 23 ಮತಗಟ್ಟೆಗಳಲ್ಲಿ ಒಟ್ಟು 17366 ಮತದಾರರಿದ್ದು, ಈ ಪೈಕಿ 8196 ಪುರುಷ ಮತದಾರರಲ್ಲಿ 5772 ಮತದಾರರು, 9170 ಮಹಿಳಾ ಮತದಾರರಲ್ಲಿ 7070 ಮತದಾರರು ಮತ ಚಲಾವಣೆ ಮಾಡಿದ್ದು ಶೇ. 73.95% ಮತದಾನ ಆಗಿರುತ್ತದೆ.

ಮತ ಎಣಿಕಾ ಕೇಂದ್ರದ ಸುತ್ತಮುತ್ತ ಸೆಕ್ಷನ್ ೧೪೪ ಜಾರಿ ಗೊಳಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo