ಒಮಿಕ್ರಾನ್ ಹರಡುವಿಕೆ ಮುಂಜಾಗ್ರತೆಗಾಗಿ ಸರಕಾರ ತೆಗೆದುಕೊಳ್ಳಬಹುದಾದ ನಿಯಮಗಳು ಕಲಾವಿದರಿಗೆ, ಕಲಾ ಚಟುವಟಿಕೆಗಳಿಗೆ ತೊಡಕಾಗ ದಂತಿರಲಿ ಎಂದು ಕಲಾವಿದರು, ಸಂಘಟಕರು, ಯಕ್ಷಗಾನ ಮೇಳಗಳ ಯಜಮಾನರು, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜಕರು ಹಾಗೂ ಸಂಬಂಧಪಟ್ಟ ವ್ಯಾಪಾರ ಸಂಸ್ಥೆಯವರು ಕಲಾಕ್ಷೇತ್ರ ಕುಂದಾಪುರ ಸಂಸ್ಥೆ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಅವರಿಗೆ ಸಾಮೂಹಿಕ ಮನವಿ ನೀಡಿದರು.
ಈ ಸಂಬಂಧ ಅಗತ್ಯ ಗಮನ ಹರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ