ಆ ಯುವ ನಾಯಕ ಹಿಂದೂ ಅಲ್ಲ . ಹಿಂದೂ ಮತ್ತು ಹಿಂದುತ್ವದ ನಡುವಿನ ವ್ಯತ್ಯಾಸ ಅವರಿಗೆ ಗೊತ್ತಿಲ್ಲ.ಎಂದಿದ್ದಾರೆ. ಪೂಜೆ, ಪಾಠ, ಪ್ರವಚನದ ಮಟ್ಟದಲ್ಲಿ ಇದ್ದರೆ ಅದು ಹಿಂದು.ಅದೇ ಹಿಂದೂ ಧರ್ಮದ ರಕ್ಷಣೆಗೆ ಖಡ್ಗ ಎತ್ತಿದರೆ ಅದು ಹಿಂದುತ್ವ ಎಂದು ಅರ್ಥ. ಆತ ಚಿರ ಯವ್ವನದ ವಿಪಕ್ಷ ನಾಯಕ ಎಂದು ಸಂಸದ ತೇಜಸ್ವಿ ಸೂರ್ಯ ರಾಹುಲ್ ಗಾಂಧಿಗೆ ಟಾಂಗ್ ಕೊಟ್ಟಿದ್ದಾರೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ