Slider

ದ.ಕ :-ಐವರಲ್ಲಿ ಒಮಿಕ್ರಾನ್ ದೃಢ...!!18-12-2021

ಮಂಗಳೂರು:-ಕೋವಿಡ್ ೧೯ ರೂಪಾಂತರಿ ಒಮಿಕ್ರಾನ್ ಇಂದು ದಕ್ಷಿಣ ಕನ್ನಡದ ಐದು ಮಂದಿಯಲ್ಲಿ ದೃಢವಾಗಿದೆ.

ಈ ಬಗ್ಗೆ ಆರೋಗ್ಯ ಸಚಿವ ಡಾ.ಸುಧಾಕರ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ದಕ್ಷಿಣ ಕನ್ನಡದ ಎರಡು ಶಿಕ್ಷಣ ಸಂಸ್ಥೆಗಳಲ್ಲಿ ಒಮಿಕ್ರಾನ್ ಕಾಣಿಸಿಕೊಂಡಿದೆ.

ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo