Slider

ಕಾರ್ಕಳ:-ಜ.16 ರಿಂದ 27ರವರೆಗೆ ಅತ್ತೂರು ಜಾತ್ರೆ22-12-2021

ಕಾರ್ಕಳ:-ಜ.16 ರಿಂದ 27ರವರೆಗೆ ಅತ್ತೂರು ಜಾತ್ರೆ

ಕಾರ್ಕಳದ:-ಕಾರ್ಕಳ ಸಂತ ಲೊರೆನ್ಸ್‌ನ ಬಸಿಲಿಕಾದ ವಾರ್ಷಿಕ ಅತ್ತೂರು ಜಾತ್ರೆ ಜ.16 ರಿಂದ 27ರವರೆಗೆ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಜನವರಿ 16ರ ಆದಿತ್ಯವಾರ 7.30ರಿಂದ ಬಲಿಪೂಜೆಗಳು ಆರಂಭಗೊಳ್ಳಲಿದ್ದು, ಜ.23ರಂದು ಬೆಳಿಗ್ಗೆ 11 ಗಂಟೆಗೆ ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ಲೂವಿಸ್‌ ಪಾವ್ಲ್‌ ಸೋಜ್‌, ಜ.26ರಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಬಲಿಪೂಜೆಯಲ್ಲಿ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ್ಯ ಜೆರಾಲ್ಡ್‌ ಐಸಾಕ್‌ ಲೋಬೊ, ಜ.27ರ ಬೆಳಿಗ್ಗೆ 10 ಗಮಟೆಯ ಬಲಿಪೂಜೆಯಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಪೀಟರ್‌ ಪಾವ್ಲ್‌ ಡಿ'ಸೋಜ ಬಲಿಪೂಜೆ ನಡೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo