Slider

ಡಿಸೆಂಬರ್ 14ರಂದು ಉಡುಪಿ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ13-12-2021

ಉಡುಪಿ ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ

ಉಡುಪಿ ನಗರದ ವಿವಿಧೆಡೆ ಡಿ.14ರಂದು ಬೆಳೆಗ್ಗೆ 9:30 ರಿಂದ ಸಂಜೆ 5ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

ಬಡಗುಪೇಟೆ, ಸಿಟಿ ಬಸ್ ನಿಲ್ದಾಣ, ಕಡಿಯಾಳಿ, ಮಸೀದಿ,ಎಂ.ಜಿ.ಎಂ, ಕುಂಜಿಬೆಟ್ಟು, ಸಿಟಿ ಸೆಂಟರ್ ಮಾಲ್, ಕುಂಜಿಬೆಟ್ಟು, ಪುರುಷೋತ್ತಮ ನಗರ, ಕಲ್ಸಂಕ, ಗುಂಡಿಬೈಲು, ರಾಯಲ್ ಗಾರ್ಡನ್, ಹಯಗ್ರೀವ ನಗರ, ಲಕ್ಷೀಂದ್ರ ನಗರ,ಎಳ್ಳಂಪಳ್ಳಿ ತಡೆಕಲ್ಲು, ಪ್ರಗತಿನಗರ, ಜಾರ್ಜೆಡು ಗಣೇಶ್ ಕಲಾಮಂದಿರ

ಇಂದ್ರಾಳಿ ರೈಲ್ವೇ ನಿಲ್ದಾಣ , ಕುಕ್ಕಿಕಟ್ಟೆ ,  , ಕೆ.ಕೆ. ಫಾರ್ಮ್ , ಸಂತೆಕಟ್ಟೆ ನೇಜಾರು , ಕೊರಂಗ್ರಪಾಡಿ , ಬೈಲೂರು , ಉದ್ಯಾವರ , ಕಟಪಾಡಿ , ಮೂಡುತೋನ್ಸ್ ಕೋಡಿಬೆಂಗ್ರೆ , ಮೂಡನಿಡಿಯೂರು , ಹಿರಿಯಡಕ ಪೇಟೆ , ಪಾಪುಜೆ , ಬಜೆ , ಬಜೆ ವಾಟರ್ ಸಪ್ಪೆ , ಗೋಪಾಲಪುರ , ಬಜೆ , ಬಜೆ ವಾಟರ್ ಸಪ್ಪೆ , ಗೋಪಾಲಪುರ , ಬಜೆ , ಬಜೆ ವಾಟರ್ ಸಪ್ಪೆ ಶಿರ್ವ , ಶಂಕರಪುರ , ಬೇಳೂರುಜೆಡ್ಡು ಚಾಂತಾರು , ವಾರಂಬಳ್ಳಿ , ಮಟಪಾಡಿ , ಕುರ್ಕಾಲು , ಇನ್ನಂಜೆ , ಕಳತ್ತೂರು , ಪುಂಚಲಕಾಡು , ಅಗ್ರಹಾರ , ಕೊಳಂಬೆ ಪಣಿಯೂರು , ಬಡಾ ( ಉಚ್ಚಿಲ ) , ಮೂಳೂರು , ಬೆಳಪು ಆರೂಳು , ಸುತ್ತಮುತ್ತಲಿನ ಸರಬಳ್ಳಿಯ ವಿದ್ಯುತ್ , ಹಲಗೆಯ ಸರಬಳ್ಳಿ , ಚೇಡುರ್ಕಾಡಿ . ಹೇರೂರು , ಕುಕುಂಜಾಲು ಉಡುಪಿ.

ಈ ಭಾಗಗಳಲ್ಲಿ ಡಿ.14ರ ಬೆಳೆಗ್ಗೆ 9:30 ರಿಂದ ಸಂಜೆ 5ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo