Slider


ಮಂಗಳೂರು:-ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ08-12-2021

ಮಂಗಳೂರು:-ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ಮಂಗಳೂರು:- ಒಂದೇ ಕುಟುಂಬಕ್ಕೆ ಸೇರಿದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮಂಗಳಾದೇವಿ ಬಳಿಯ ಮೋರ್ಗನ್ ಗೇಟ್ ಸಮೀಪ ಪತಿ, ಪತ್ನಿ ಮತ್ತು ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.

ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶೇರಿಗುಪ್ಪ ( 30 ) , ಅವರ ಪತ್ನಿ ವಿಜಯಲಕ್ಷ್ಮೀ ( 26 ) , ಮಕ್ಕಳಾದ ಸಪ್ನಾ ( 8 ) ಮತ್ತು ನಾಲ್ಕು ವರ್ಷದ ಸಮರ್ಥ್ ಆತ್ಮಹತ್ಯೆಗೆ ಶರಣಾದರು.

ನಾಗೇಶ್ ಅವರು ಮೂಲತಃ ಬಾಗಲಕೋಟೆಯ  ಬೀಳಗಿ ಮೂಲದವರು ಕೆಲವು ವರ್ಷಗಳ ಹಿಂದೆ ಮಂಗಳೂರಿಗೆ ಬಂದು ನೆಲೆಸಿದ್ದರು .

ಅತ್ಮಹತ್ಯೆಗೆ ನಿಖರ ಕಾರಣ ಇನ್ನೂ ಕೂಡ ತಿಳಿದು ಬಂದಿಲ್ಲ.
ವರದಿ:-ಉಡುಪಿ ಫಸ್ಟ್

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo