ನವಾಜ್ ಎನ್ನುವವರು, ಕಳತ್ತೂರಾನಿಂದ ಬೆಳಪು ಕಡೆಗೆ ಬರುವ ವೇಳೆ ಬೆಳಪುವಿನ ಬದ್ರಿಯಾ ಮಸೀದಿ ತಲುಪಿದಾಗ ಇವರ ಪರಿಚಯದ ಫರಾನ್ ಅಲಿ ಎಂಬುವವರು ನವಾಜ್ ಅವರನ್ನು ಓವರ್‌ಟೇಕ್ ಮಾಡುವ ಸಂದರ್ಭ ಈ ಘಟನೆ ನಡೆದಿದೆ.
ಓವರ್‌ಟೇಕ್ ಮಾಡಲು ವೇಳೆ ಫರಾನ್ ಅಲಿ ಹೋರಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಹೋರಿ ಸಾವನ್ನಪ್ಪಿದ್ದು, ಬೈಕ್ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ