ಉಡುಪಿ: ಜಿಲ್ಲೆಯಲ್ಲಿ ಪ್ರತಿಷ್ಠಿತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ನಡೆದಿದ್ದು ಚುನಾವಣೆಯಲ್ಲಿ ನೀಲಾವರ ಮೂಲದ ಸುರೇಂದ್ರ ಅಡಿಗ ಬಹುಮತದಿಂದ ಗೆದ್ದು ಮೂರನೇ ಬಾರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ.
ಚುನಾವಣೆಯಲ್ಲಿ ಮೂವರು ಅಭ್ಯರ್ಥಿಗಳು ಸ್ಪರ್ಧಿಸಿದ್ದು ಸುಬ್ರಹ್ಮಣ್ಯ ಬಾಸ್ರಿ- 400, ಸುಬ್ರಹ್ಮಣ್ಯ ಭಟ್- 394 ಮತಗಳನ್ನು ಪಡೆದಿದ್ದರೆ ನೀಲಾವರದ ಸುರೇಂದ್ರ ಅಡಿಗರು 437 ಮತದಿಂದ ಚುನಾಯಿತರಾಗಿದ್ದಾರೆ.
ಬ್ರಹ್ಮಾವರ ಮತಗಟ್ಟೆಯಿಂದ :
ಸುರೇಂದ್ರ ಅಡಿಗ : 29
ಸುಬ್ರಹ್ಮಣ್ಯ ಬಾಸ್ರಿ : 52
ಸುಬ್ರಹ್ಮಣ್ಯ ಭಟ್ : 10
ಕುಂದಾಪುರ ಮತಗಟ್ಟೆ ಯಿಂದ:
ಸುರೇಂದ್ರ ಅಡಿಗ 92
ಸುಬ್ರಹ್ಮಣ್ಯ ಬಾಸ್ರಿ :51
ಸುಬ್ರಹ್ಮಣ್ಯ ಭಟ್ :96
ಕಾಪು ಮತಗಟ್ಟೆಯಿಂದ:
ಸುರೇಂದ್ರ ಅಡಿಗ :29
ಸುಬ್ರಹ್ಮಣ್ಯ ಬಾಸ್ರಿ :23
ಸುಬ್ರಹ್ಮಣ್ಯ ಭಟ್ :24
ಹೆಬ್ರಿ ಮತಗಟ್ಟೆಯಿಂದ:
ಸುರೇಂದ್ರ ಅಡಿಗ :28
ಸುಬ್ರಹ್ಮಣ್ಯ ಬಾಸ್ರಿ :37
ಸುಬ್ರಹ್ಮಣ್ಯ ಭಟ್ :43
ಕಾರ್ಕಳ ಮತಗಟ್ಟೆಯಿಂದ:
ಸುರೇಂದ್ರ ಅಡಿಗ : 64
ಸುಬ್ರಹ್ಮಣ್ಯ ಬಾಸ್ರಿ :9
ಸುಬ್ರಹ್ಮಣ್ಯ ಭಟ್ : 13
ಉಡುಪಿ ಮತಗಟ್ಟೆಯಿಂದ:
ಸುರೇಂದ್ರ ಅಡಿಗ 41
ಸುಬ್ರಹ್ಮಣ್ಯ ಬಾಸ್ರಿ :137
ಸುಬ್ರಹ್ಮಣ್ಯ ಭಟ್ :57
ಬೈಂದೂರು ಮತಗಟ್ಟೆಯಿಂದ:
ಸುರೇಂದ್ರ ಅಡಿಗ :37
ಸುಬ್ರಹ್ಮಣ್ಯ ಬಾಸ್ರಿ :17
ಸುಬ್ರಹ್ಮಣ್ಯ ಭಟ್ :127
ಸಾಲಿಗ್ರಾಮ ಮತಗಟ್ಟೆಯಿಂದ:
ಸುರೇಂದ್ರ ಅಡಿಗ :117
ಸುಬ್ರಹ್ಮಣ್ಯ ಬಾಸ್ರಿ :74
ಸುಬ್ರಹ್ಮಣ್ಯ ಭಟ್ :24
ಇಷ್ಟು ಮತಗಟ್ಟೆಯಲ್ಲಿಯು ಸುರೇಂದ್ರ ಅಡಿಗರು ಮೇಲುಗೈ ಸಾಧಿಸಿ ಚುನಾವಣೆಯಲ್ಲಿ ಯಶಸ್ವಿ ಗೆಲುವನ್ನು ಕಂಡಿದ್ದಾರೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ