Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಕಾರವಾರ:- ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಮಲ್ಪೆಯ 2 ಬೋಟ್ ಮುಳುಗಡೆ


ಸಂಗ್ರಹ ಚಿತ್ರ
ಮಲ್ಪೆ:- ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ 2 ಬೋಟ್ ಮುಳುಗಡೆ

ಕಾರವಾರ:-ಸಮುದ್ರದ ರಭಸದ ಅಲೆಗಳ ಹೊಡೆತಕ್ಕೆ ಸಿಲುಕಿ ಮಲ್ಪೆಯ 2 ಮೀನುಗಾರಿಕಾ ಬೋಟ್‌ಗಳು ಗೋವಾದ ಪಣಜಿ ಬಳಿ ಮುಳುಗಡೆಯಾದ ಘಟನೆ ನಡೆದಿದೆ.

ಮಾತಾ ಜಟಗೇಶ್ವರ, ಪಲ್ಲಕ್, ಎಂಬ ಹೆಸರಿನ ಎರಡು ಬೋಟ್ ಗಳು ಮುಳುಗಡೆಯಾಗಿದೆ. ಕಡಲತಡಿ ಎಂಬ ಬೋಟ್ ಮುಳುಗಡೆಯ ಪರಿಸ್ಥಿತಿಯಲ್ಲಿದ್ದು ಅದನ್ನು ರಕ್ಷಿಸಲಾಗಿದೆ. ಬೋಟ್‌ನಲ್ಲಿ ಇದ್ದ 7 ಮೀನುಗಾರರನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ರಕ್ಷಿಸಿದ್ದಾರೆ.
ವರದಿ:-ಉಡುಪಿ ಫಸ್ಟ್
  

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo