ತನ್ನ ಸಹೋದರ ಸಂಸ್ಥೆಯಾದ ನಿಪ್ಪೋನ್ ಲೈಫ್ ಇನ್ಸೂರೆನ್ಸ್ ಕಂಪನಿಗೆ ಅರ್ಹ ಅಭ್ಯರ್ಥಿಗಳಿಂದ ಸೇಲ್ಸ್ ಮೆನೇಜರ್ ಹುದ್ದೆಗೆ ಉಡುಪಿ ಘಟಕದಿಂದ ಅರ್ಜಿ ಆಹ್ವಾನಿಸಲಾಗಿದೆ.
ನೇಮಕಾತಿ ಆರಂಭಿಸಿದೆ.
ವಯೋಮಿತಿ:-
ಅಭ್ಯರ್ಥಿಗಳು ಗರಿಷ್ಠ 25-45 ವಯಸ್ಸಿನವರಾಗಿರಬೇಕು, ಯುವಕ-ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ.
ವಿದ್ಯಾರ್ಹತೆ:-
ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು
ಸಂಬಳ:-
15000 ದಿಂದ 30000 ದವರೆಗೂ ವೇತನ ಪಡೆಯಬಹುದು. ಜೊತೆಗೆ ಪಿ.ಎಫ್, ವೈದ್ಯಕೀಯ ವಿಮೆ, ಇನ್ಸುರೆನ್ಸ್ ಸೌಲಭ್ಯವನ್ನೂ ಪಡೆದುಕೊಳ್ಳಬಹುದು.
Contact:-
9844076580
Mail:-mattu.s.rao@relianceada.com
ವರದಿ:-UDUPI FIRST
Ramesh g
ಪ್ರತ್ಯುತ್ತರಅಳಿಸಿ